ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜಾನ್ ಬರ್ತ್ ಡೇ ಗಿಫ್ಟ್
ಹಾಲಿವುಡ್
Feedback Print Bookmark and Share
 
ಅಮೆರಿಕ ನಟಿ ಜೆನ್ನಿಫರ್ ಅನ್ನಿಸ್ಟಾನ್ ಫೆಬ್ರವರಿ 11ರಂದು ತನ್ನ 40ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಂಗೀತಗಾರ ಜಾನ್ ಮೇಯರ್ ಒಳ್ಳೆಯ ಹಾಡೊಂದನ್ನು ಬರ್ತ್‌ ಡೇ ಗಿಫ್ಟ್ ಆಗಿ ನೀಡಿದ್ದಾನೆ. ಜಾನ್ ಜೆನ್ನಿಫರ್‌ನ ಗೆಳೆಯನಾಗಿದ್ದಾನೆ. ಜೆನ್ನಿಫರ್ ಅಭಿನಯದ 'ಮೆರ್ಲಿ ಆಂಡ್ ಮಿ' ಸಿನೆಮಾ ಅಮೆರಿಕದಲ್ಲಿ ಉತ್ತಮ ಕಲೆಕ್ಷನ್ ಪಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾನ್ ಬರ್ತ್ ಡೇ ಗಿಫ್ಟ್