ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬ್ರಿಟಿಷ್ ಹೌಸ್ ಆಫ್ ಕಾಮನ್ಸ್‌ ಪ್ರಶಸ್ತಿ
ಹಾಲಿವುಡ್
Feedback Print Bookmark and Share
 
ಅಭಿನಯದ ಉತ್ತಮ ಸೇವೆಗಾಗಿನ ಬ್ರಿಟಿಷ್ ಹೌಸ್ ಆಫ್ ಕಾಮನ್ಸ್‌ ಪ್ರಶಸ್ತಿಯು ಭಾರತೀಯ ನಟ ಇರ್ಫಾನ್ ಖಾನ್ ಅವರಿಗೆ ಒಳಿದಿದೆ. 46 ವರ್ಷದ ಬಾಲಿವುಡ್ ನಟ ಇರ್ಫಾನ್ ಖಾನ್ ಅವರನ್ನು ಹೌಸ್ ಆಫ್ ಕಾಮನ್ಸ್‌ನ ಲೇಬರ್ ಎಂಪಿ ಖಾಲೀದ್ ಮಹಮ್ಮೂದ್ ಪ್ರಶಸ್ತಿ ನೀಡಿ ಗೌರವಿಸಿದರು. ಬ್ರಿಟಿಷ್ ನಿರ್ದೇಶಕ ಡ್ಯಾನಿ ಬ್ಲೋಯೆ ನಿರ್ದೇಶಿತ ಸ್ಲಮ್ ಡಾಗ್ ಮಿಲಿಯನೇರ್‌ನಲ್ಲಿ ಇರ್ಫಾನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ ಪ್ರಶಸ್ತಿ