ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಥ್ರಿಲ್ಲರ್ 'ದಿ ಮಾಟರೆಸ್ ಸರ್ಕಲ್'
ಹಾಲಿವುಡ್
Feedback Print Bookmark and Share
 
ನಿರ್ದೇಶಕ ಡೇವಿಡ್ ಕ್ರೊನೆನ್‌ಬೆರ್ಗ್ ಅವರ ಹೊಸ ಚಿತ್ರ 'ದಿ ಮಾಟರೆಸ್ ಸರ್ಕಲ್'. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ರಾರ್ಬಟ್ ಲುಡ್‌ಲಮ್‌ರಿಂದ ಪಡೆದ ಈ ಚಿತ್ರವನ್ನು ಎಮ್‌ಜಿಎಮ್ ನಿರ್ಮಿಸಲಿದೆ. ಚಿತ್ರದಲ್ಲಿ ಇಬ್ಬರು ನಾಯಕರು ಪರಸ್ಪರ ಹೋರಾಡಲಿದ್ದು, ಪ್ರೇಕ್ಷಕರನ್ನು ಮನರಂಜಿಸಲಿದೆ. ಅಮೆರಿಕದ ಜನಪ್ರಿಯ ನಟ ಟಾಮ್ ಕ್ರೂಸಿ ಮತ್ತು ಡೆಂಜೆಲ್ ವಾಷಿಂಗ್ಟನ್ ಪ್ರಧಾನ ಪಾತ್ರದಲ್ಲಿದ್ದಾರೆ. ಮೈಕಲ್ ಬ್ರಾಂಟ್ ಮತ್ತು ಡೆರೆಕ್ ಹಾಸ್ ಚಿತ್ರಕಥೆ ಬರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಥ್ರಿಲ್ಲರ್ ದಿ ಮಾಟರೆಸ್ ಸರ್ಕಲ್