ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಡೆನ್ನಿಸ್ ಡುಗನ್‌ರ ಹೊಸ ಚಿತ್ರ
ಹಾಲಿವುಡ್
Feedback Print Bookmark and Share
 
ನಿರ್ದೇಶಕ ಡೆನ್ನಿಸ್ ಡುಗನ್ ಅವರ ಮುಂದಿನ ಚಿತ್ರ 'ಫ್ಲಿಕ್'. ಇದೊಂದು ಹಾಸ್ಯಮಯ ಚಿತ್ರಕಥೆಯಾಗಿದ್ದು, ಫ್ರೆಡ್ ವುಲ್ಫ್ ಚಿತ್ರಕಥೆ ಬರೆದಿದ್ದಾರೆ. ಐದು ಗೆಳೆಯರೂಳಗಿನ ಕಥೆ ಆಧರಿತ ಚಿತ್ರವಾದ 'ಫ್ಲಿಕ್‌'ನಲ್ಲಿ ಅಮೆರಿಕ ನಟ ಆಂಡಮ್ ಸಾಂಡ್ಲೆರ್, ರೊಬ್, ಕ್ರಿಸ್ ರಾಕ್, ಡೇವಿಡ್ ಸ್ಪೇಡ್ ಮತ್ತು ಕೆವಿನ್ ಜೇಮ್ಸ್ ಪ್ರಧಾನ ಪಾತ್ರದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೆನ್ನಿಸ್, ಹೊಸ ಚಿತ್ರ