ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಭೀಕರ ಕಾಡ್ಗಿಚ್ಚು: ಸಂತ್ರಸ್ತ ಜನರಿಗೆ ಮಿರಾಂಡ ಸಹಾಯ
ಹಾಲಿವುಡ್
Feedback Print Bookmark and Share
 
ಆಸ್ಟ್ರೇಲಿಯಾದ ಚರಿತ್ರೆಯಲ್ಲಿ ಅತೀ ದೊಡ್ಡದೆಂದು ಪರಿಗಣಿಸಲ್ಪಟ್ಟಿರುವ ಭೀಕರ ಕಾಡ್ಗಿಚ್ಚಿನಲ್ಲಿ ಸಂತ್ರಸ್ತ ಜನರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾಳೆ ಆಸೀಸ್ ಮಾಡೆಲ್ ಮಿರಾಂಡ ಕೆರ್. ಸಂತ್ರಸ್ತ ಜನರಿಗಾಗಿ ಸಹಾಯ ನಿಧಿಯನ್ನು ಸಂಗ್ರಹಿಸಲಿದ್ದಾಳೆ ಎಂಬ ಮಿರಾಂಡ ಹೇಳೆಕೆಯನ್ನು ಡೈಲಿ ಗಾಫ್ ವರದಿ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನ ಭೀಕರ ಅನಾಹುತದಲ್ಲಿ 170ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಭೀಕರ ಕಾಳ್ಗಿಚ್ಚಿನಿಂದ ವಿಕ್ಟೋರಿಯಾದಲ್ಲಿ ನೂರಾರು ಮನೆಗಳು, ಅರಣ್ಯಗಳು ಮತ್ತು ಕೃಷಿಭೂಮಿ ಅಗ್ನಿಗಾಹುತಿಯಾಗಿದ್ದು, ಅಪಾರ ನಾಶ-ನಷ್ಟವುಂಟಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭೀಕರ ಕಾಡ್ಗಿಚ್ಚು ಸಂತ್ರಸ್ತ ಜನರಿಗೆ ಮಿರಾಂಡ ಸಹಾಯ