ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌ಡಾಗ್‌'ಗೆ ಮತ್ತೊಂದು ಪ್ರಶಸ್ತಿ
ಹಾಲಿವುಡ್
Feedback Print Bookmark and Share
 
ಹತ್ತು ಆಸ್ಕರ್ ಪ್ರಶಸ್ತಿ ನಾಮ ನಿರ್ದೇಶಿತ ಹಾಗೂ ನಾಲ್ಕು ಗೋಲ್ಡನ್ ಪ್ರಶಸ್ತಿ ವಿಜೇತ 'ಸ್ಲಮ್ ಡಾಗ್ ಮಿಲಿಯನೇರ್' ಇದೀಗ ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಅಮೆರಿಕಾದ ಅತೀ ಹಳೆಯ ನಾಗರಿಕ ಹಕ್ಕು ಒಕ್ಕೂಟ(ಎನ್‌ಎಎಸಿಪಿ) ನೀಡುವ 'ಅತ್ಯುತ್ತಮ ಸ್ವತಂತ್ರ ಪ್ರಶಸ್ತಿ' ಸ್ಲಮ್ ಡಾಗ್ ಪಡೆದುಕೊಂಡಿದೆ. ಬ್ರಿಟಿಷ್ ನಿರ್ದೇಶಕ ಡ್ಯಾನಿ ಬೋಯ್ಲೆ ಚಿತ್ರ ನಿರ್ದೇಶಕನಾಗಿದ್ದು, ಎ.ಆರ್. ರಹಮಾನ್ ಸಂಗೀತ ನಿರ್ದೇಶನ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ಗೆ ಮತ್ತೊಂದು ಪ್ರಶಸ್ತಿ