ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬಹುನಿರೀಕ್ಷೆಯ 'ಮೈ ಫೇರ್ ಲೆಡಿ'
ಹಾಲಿವುಡ್
Feedback Print Bookmark and Share
 
ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ಪಡೆದಿರುವ ಇಂಗ್ಲೆಂಡ್‌ನ ಪ್ರಮುಖ ನಿರ್ಮಾಪಕ, ನಿರ್ದೇಶಕ ಸ್ಟಿಫೆನ್ ಡೇವಿಡ್ ಡಾಲ್‌ಡ್ರಿ ತನ್ನ ಮುಂದಿನ ಚಿತ್ರ ನೀರ್ಮಿಸಲಿದ್ದು, ಚಿತ್ರದ ಹೆಸರು 'ಮೈ ಫೇರ್ ಲೇಡಿ'. ಇದೊಂದು ರಿಮೇಕ್ ಚಿತ್ರವಾಗಿದ್ದು, ಕೇರಾ ನೈಟ್‌ಲಿ ನಾಯಕ ನಟಿಯಾಗಿ ಅಭಿನಯಿಸಲಿದ್ದಾರೆ. ಇದೀಗಲೇ 'ದಿ ರೀಡರ್' ಚಿತ್ರಕ್ಕಾಗಿ 2008ನೇ ಸಾಲಿನ ಬ್ರಿಟಿಷ್ ಅಕಾಡೆಮಿ ಪ್ರಶಸ್ತಿ 'ಬಪ್ಟಾ' ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ಈ ಬ್ರಿಟಿಷ್ ನಿರ್ದೇಶಕ ಬಹುನಿರೀಕ್ಷೆಯ ಚಿತ್ರವಾಗಿದೆ 'ಮೈ ಫೇರ್ ಲೇಡಿ'.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಹುನಿರೀಕ್ಷೆಯ ಮೈ ಫೇರ್ ಲೆಡಿ