ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬಿಗ್ ಬ್ರದರ್ ಶೋ ವಿವಾದದ ಖ್ಯಾತಿಯ ಜೇಡ್ ವಿವಾಹ
ಹಾಲಿವುಡ್
Feedback Print Bookmark and Share
 
ಲಂಡನ್ : ಬಿಗ್ ಬ್ರದರ್ ಶೋನಲ್ಲಿ ಮಂಗಳೂರ ಬೆಡಗಿ ಶಿಲ್ಪಾ ಜತೆ ಒರಟಾಗಿ ವರ್ತಿಸಿ ಸುದ್ದಿಯಾಗಿದ್ದ ಜೇಡ್ ಗುಡಿ ಮದುವೆಯಾಗಿದ್ದಾರೆ. ಲಂಡನ್‌ನ ಥೇಮ್ಸ್ ನದಿ ತಟದ ಏಕಾಂತದಲ್ಲಿ ಉಂಗುರ ಬದಲಿಸುವ ಮೂಲಕ ಜೇಡ್ ಹಾಗೂ ಅನರ ಗೆಳೆಯ ಜ್ಯಾಕ್ ಟ್ವೀಡ್ ಮದುವೆಯಾದರಂತೆ. ಹೀಗೆ ಮದುವೆಯಾಗುವ ಮೊದಲು ವೈದ್ಯರು ಜೇಡ್ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ. ಆಕೆಗೆ ಕ್ಯಾನ್ಸರ್ ಇದೆ ಎಂಬ ಸತ್ಯವನ್ನೂ ತಿಳಿಸಿದ್ದರಂತೆ. ಅಂದಹಾಗೆ, ಇವರಿಬ್ಬರ ಅಧಿಕೃತ ಮದುವೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಆಗಲೂ ಅವರಿಬ್ಬರು ಮತ್ತೆ ಉಂಗುರ ಬದಲಿಸಿ ವಿವಾಹವಾಗುತ್ತಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಡ್