ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಶೂಟಿಂಗ್‌ನಲ್ಲೇ ತೂಕ ಇಳಿಸಿಕೊಂಡ ಕ್ಯಾಟೀ
ಹಾಲಿವುಡ್
Feedback Print Bookmark and Share
 
ಲಂಡನ್‌ : ಬ್ರಾಡ್ವೇ ಅವರ ಆಲ್ ಮೈ ಸನ್ಸ್‌ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ 30 ಸುಂದರಿ ಕ್ಯಾಟೀ ಹೋಮ್ಸ್‌ ಇತ್ತೀಚೆಗೆ ಭಾರೀ ಸಣ್ಣಗಾಗಿದ್ದಾರಂತೆ. ಅವರ ತೂಕ ಕಡಿಮೆಯಾಗಲು ಯಾವುದೇ ಡಯಟಿಂಗ್ ತಂತ್ರಗಳಿಗೂ ಅವರು ಮೊರೆ ಹೋಗಿಲ್ಲವಂತೆ. ತುಂಬ ಹೆಚ್ಚು ಶೂಟಿಂಗ್‌ನಲ್ಲಿ ಎಂಗೇಜ್ ಆಗಿ ದೇಹಶ್ರಮ ಹೆಚ್ಚಿಯೇ ಅವರು ಸಣ್ಣಾಗಾಗಿದ್ದಾರೆ ಎನ್ನುತ್ತಾರೆ ಸ್ವತಃ ಕ್ಯಾಟಿ. ಎರಡು ವರ್ಷದ ಮಗುವಿನ ತಾಯಿಯಾಗಿರುವ ಕ್ಯಾಟಿ ತನ್ನ ಮಗು ಹಾಗೂ ಗಂಡನೊಂದಿಗೆ ಕಾಲ ಕಳೆಯುವುದನ್ನು ತುಂಬ ಇಷ್ಟಪಡುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಲ್ ಮೈ ಸನ್ಸ್