ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ನಟಿ ಸೈನಾಗೆ ಮಹಿಳೆಯರು ಅರ್ಥವಾಗೋದಿಲ್ವಂತೆ
ಹಾಲಿವುಡ್
Feedback Print Bookmark and Share
 
ವಾಷಿಂಗ್ಟನ್‌ :ಅಮೆರಿಕದ ಖ್ಯಾತ ನಟಿ ಹಾಗೂ ಮಾಡೆಲ್ ಸೈನಾ ಮಿಲ್ಲರ್‌ಗೆ ಮಹಿಳೆಯರನ್ನು ಅರ್ಥವೇ ಆಗುವುದಿಲ್ಲವಂತೆ. ಮಹಿಳೆಯರು ಯಾಕೆ ತಮ್ಮ ತಮ್ಮಲ್ಲೇ ಹೊಗೆಯಾಡುತ್ತಾರೆ ಎಂದು ನನಗೆ ಅರ್ಥವಾಗುವುದಿಲ್ಲ. ಸಹೋದರಿಯರು ಎಂಬ ಭಾವನೆ ಅವರಲ್ಲಿ ಇಲ್ಲವೇ ಎಂದು ಪ್ರಶ್ನಿಸುತ್ತಾರೆ. ಅಂದಹಾಗೆ ಅವರಿಗೆ ಈ ಪ್ರಶ್ನೆ ಹುಟ್ಟಲು ಕಾರಣವೂ ಇದೆಯಂತೆ. ಏಕೆಂದರೆ, ಮೊದಲು ಸೈನಾರನ್ನು ಇಷ್ಟಪಡುತ್ತಿದ್ದ ಮಹಿಳಾ ಫ್ಯಾನ್‌ಗಳು ಸೈನಾರಿಂದ ವಿಮುಖರಾಗಿದ್ದಾರಂತೆ. ಅದಕ್ಕೆ ಕಾರಣ ಈಗಾಗಲೇ ವಿವಾಹವಾಗಿರುವ ನಟ ಬೇತ್ಜರ್ ಗೆಟ್ಟಿ ಜತೆ ಸೈನಾ ಡೇಟಿಂಗ್ ನಡೆಸುತ್ತಿರುವುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೈನಾ ಮಿಲ್ಲರ್ಸ್