ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೂಲಿಯಾ ರಾಬರ್ಟ್ ಮತ್ತೆ ಭಾರತಕ್ಕೆ
ಹಾಲಿವುಡ್
Feedback Print Bookmark and Share
 
ಮುಂಬೈ: ಇತ್ತೀಚೆಗಷ್ಟೆ ಭಾರತಕ್ಕೆ ಭೇಟಿ ನೀಡಿದ್ದ ಹಾಲಿವುಡ್ ತಾರೆ `ಪ್ರೆಟ್ಟೀ ವುಮನ್' ಜೂಲಿಯಾ ರಾಬರ್ಟ್ ತನ್ನ ಗಂಡ ಡ್ಯಾನಿ ಮಾಡರ್ ಮತ್ತೆ ಭಾರತದತ್ತ ಮುಖ ಮಾಡಿದ್ದಾಳೆ. ಇದೀಗ ಬ್ರಾಡ್ ಪಿಟ್ ನಿರ್ಮಾಣದ `ಈಟ್, ಪ್ರೇ, ಲವ್' ಎಂಬ ಹೊಸ ಸಿನೆಮಾದ ಶೂಟಿಂಗ್‌ಗಾಗಿ ಭಾರತಕ್ಕೆ ಬರಲಿದ್ದಾಳೆ. ಪ್ರೀತೀಯನ್ನು ಹುಡುಕುತ್ತ ವಿಶ್ವಪರ್ಯಟನೆ ಮಾಡುತ್ತಾ ಕೊನೆಗೆ ಭಾರತದಲ್ಲಿ ಪ್ರೀತಿ ಪಡೆವ ಪಾತ್ರವನ್ನು ಜೂಲಿಯಾ ನಿರ್ವಹಿಸಲಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೂಲಿಯಾ ರಾಬರ್ಟ್, ಬ್ರಾಡ್ ಪಿಟ್, ಡ್ಯಾನಿ