ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ವ್ಯಾಲೆಂಟೈನ್ ದಿನದಂದೇ ವಿವಾಹವಾದ ನಟಿ ಸಲ್ಮಾ
ಹಾಲಿವುಡ್
Feedback Print Bookmark and Share
 
ಪ್ಯಾರಿಸ್‌: ಮೆಕ್ಸಿಕನ್ ನಟಿ ಸಲ್ಮಾ ಹಾಯೇಕ್ ವ್ಯಾಲೆಂಟೈನ್ ದಿನದಂದೇ ಪ್ಯಾರಿಸ್‌ನಲ್ಲಿ ವರಿಸಿದ್ದಾರೆ. 42ರ ಹರೆಯದ ಸಲ್ಮಾ ವರಿಸಿದ್ದು 46ರ ಹರೆಯದ ಫ್ರೆಂಚ್ ಬಿಲಿಯನೇರ್ ಹೆನ್ರಿ ಪಿನೌಲ್‌ರನ್ನು. ಇದ್ದಕ್ಕಿದ್ದಂತೆ ವಿವಾಹವಾಗಿದ್ದು ಗೆಳೆಯರಿಗೆ ಅಭಿಮಾನಿಗಳಿಗೆ ಅಚ್ಚರಿ ಹುಟ್ಟಿಸಿತು. ಅಂದಹಾಗೆ, ಈ ಇಬ್ಬರು ವ್ಯಾಲೆಂಟೈನ್ ದಂಪತಿಗಳಿಗೆ ವ್ಯಾಲೆಂಟೀನಾ ಎಂಬ ಒಂದುವರೆ ವರ್ಷದ ಮಗಳಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾ, ವ್ಯಾಲೆಂಟೈನ್ ಡೇ, ಪ್ಯಾರಿಸ್