ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಏಂಜಲಿನಾ ಜ್ಯೂಲಿ ಗರ್ಭಿಣಿಯಲ್ಲ
ಹಾಲಿವುಡ್
Feedback Print Bookmark and Share
 
ನ್ಯೂಯಾರ್ಕ್: ಸೆಕ್ಸಿ ನಟಿ ಖ್ಯಾತಿಯ ಏಂಜಲಿನಾ ಜ್ಯೂಲಿ ಗರ್ಬಿಣಿಯಾಗಿದ್ದಾಳೆ ಎಂದು ಎಲ್ಲೆಡೆ ಹಬ್ಬಿದ್ದ ಗಾಸಿಪ್‌ಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜ್ಯೂಲಿಯ ವಸ್ತ್ರ ವಿನ್ಯಾಸಕಿ ರೀಮಾ ಅಕ್ರಾ, `ಜ್ಯೂಲಿ ಗರ್ಭಿಣಿಯಾಗಿಲ್ಲ. ಆಕೆ ಜಪಾನ್‌ನಲ್ಲಿ ಧರಿಸಲೆಂದು ವಿನ್ಯಾಸಗೊಳಿಸಿದ ಹೊಸ ಕಪ್ಪು ಡ್ರೆಸ್ಸನ್ನು ಗರ್ಭಿಣಿಯರಿಗೆ ಬೇಕಾದಂತೆ ಹೊಲಿದಿರಲಿಲ್ಲ' ಎಂದು ಹೇಳುವ ಮೂಲಕ ಗಾಸಿಪ್ ಪ್ರಿಯರ ಬಾಯಿ ಮುಚ್ಚಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಂಜಲಿನಾ ಜ್ಯೂಲಿ, ರೀಮಾ ಅಕ್ರಾ