ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಅದ್ಪುತ ಯಶಸ್ಸಿನತ್ತ ಡಿಸ್ನಿಯ 'ಬೋಲ್ಟ್'
ಹಾಲಿವುಡ್
Feedback Print Bookmark and Share
 
ವಿಶ್ವದ ಅತೀ ದೊಡ್ಡ ಮನೋರಂಜನೆ ಡಿಸ್ನಿ ನಿರ್ಮಿತ ಆನಿಮೇಶನ್ ಚಿತ್ರ 'ಬೋಲ್ಟ್' ಚಿತ್ರ ಪ್ರದರ್ಶನಕ್ಕಿಳಿದ ಪ್ರಥಮ ವಾರದಲ್ಲಿಯೇ ಬಾಕ್ಸ್ ಆಫೀಸ್ ಗಳಿಕೆಯನ್ನು ಪಡೆದಿದ್ದು, ಇಂಗ್ಲೆಂಡ್‌ನಲ್ಲಿ ಚಿತ್ರ ಅದ್ಪುತ ಯಶಸ್ಸನ್ನು ಕಂಡಿದೆ. ಆಸ್ಕರ್ ಪ್ರಶಸ್ತಿಗೆ ನಾಮಂಕಿತ ಸ್ಲಮ್ ಡಾಗ್ ಮಿಲಿಯೇನೆರ್ ಚಿತ್ರವನ್ನು ಹಿಂದಕ್ಕೆ ತಳ್ಳಿ ಬೋಲ್ಟ್ ಬ್ರಿಟನ್‌ನಲ್ಲಿ ಉತ್ತಮ ಆರಂಭವನ್ನೇ ಪಡೆದಿದೆ. ಬ್ರಾಡ್ ಪಿಟ್‌ನ 'ಬೆಂಜಮಿನ್ ಬಟ್ಟನ್' ಹಾಗೂ ಫ್ಯಾಮಿಲಿ ಚಿತ್ರ 'ಹೋಟೆಲ್ ಫಾರ್ ಡಾಗ್ಸ್' ಅಗ್ರ ಐದರಲ್ಲಿ ಕಾಣಿಸಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅದ್ಪುತ ಯಶಸ್ಸಿನತ್ತ ಡಿಸ್ನಿಯ ಬೋಲ್ಟ್