ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ವೈವಾಹಿಕ ಜೀವನದತ್ತ ಜೇಡೆ ಗೂಡಿ
ಹಾಲಿವುಡ್
Feedback Print Bookmark and Share
 
ಕಾನ್ಸರ್ ಪೀಡಿತೆ ಬ್ರಿಟಿಷ್ ರಿಯಾಲಿಟಿ ಟಿ.ವಿ ಸ್ಟಾರ್ ಜೇಡ್ ಗೂಡಿ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದು, ವರ ಜಾಕ್ ಟ್ವಿಡ್ ಅವರನ್ನು ವರಿಸಲಿದ್ದಾಳೆ. ಮಾರಕ ಕಾನ್ಸರ್ ರೋಗಕ್ಕೆ ಒಳಗಾದ ಜೇಡೆ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ತಾಳುತ್ತಿದ್ದು, ಈ ಮಧ್ಯೆ ವಿವಾಹವಾಗಲು ನಿಶ್ಚಯಿಸಿಕೊಂಡಿದ್ದಾಳೆ.2007 ಬ್ರಿಟನ್ನಿನಲ್ಲಿ ನಡೆದ ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಜನಾಂಗೀಯವಾಗಿ ಅವಹೇಳನ ಮಾಡಿದ್ದ ಜೇಡ್ ಗೂಡಿ ವಿಶ್ವಾದ್ಯಂತ ಟೀಕೆಗೆ ಒಳಗಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೈವಾಹಿಕ ಜೀವನದತ್ತ ಜೇಡೆ ಗೂಡಿ