ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್ ಪ್ರಶಸ್ತಿಗೆ ಜಾಕ್‌ಮ್ಯಾನ್ ಹಾಡು
ಹಾಲಿವುಡ್
Feedback Print Bookmark and Share
 
ಎಮ್ಮಿ ಅವಾರ್ಡ್ ಮತ್ತು ಟೋನಿ ಪ್ರಶಸ್ತಿ ವಿಜೇತ ಆಸ್ಟ್ರೇಲಿಯನ್ ನಟ ಹಗ್ ಜಾಕ್‌ಮ್ಯಾನ್ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಗ್ ಅವರು ಗೀತೆಯನ್ನು ಹಾಡುವ ಮ‌ೂಲಕ ಆಸ್ಕರ್ ಸಮಾರಂಭಕ್ಕೆ ರಂಗೇರಿಸಲಿದ್ದಾರೆ. ವರ್ಣರಂಜಿತ ಆಸ್ಕರ್ ಪ್ರಶಸ್ತಿ ಸಮಾರಂಭವು ಲಂಡನ್‌ನ ಕೊಡಾಕ್ ಸಿನೆಮಾ ಮಂದಿರದಲ್ಲಿ ಫೆಬ್ರವರಿ 22ರಂದು ಜರಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಪ್ರಶಸ್ತಿಗೆ ಜಾಕ್ಮ್ಯಾನ್ ಹಾಡು