ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸೈಂಟ್ ಲೂಸಿಯಾದಲ್ಲಿ ವೈನ್ ಮನೆ ತಲಾಷ್..!
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಗಾಯಕಿ ಅಮಿ ವೈನ್‌ಹೌಸ್ ಕೆರೆಬಿಯನ್ ದ್ವೀಪವಾದ ಸೈಂಟ್ ಲೂಸಿಯಾದಲ್ಲಿ ಮನೆಗಾಗಿನ ಹುಡುಕಾಟ ಆರಂಭಿಸಿದ್ದಾರೆ. ಲಂಡನ್ ಹಾಗೂ ಕೆರೆಬೆಯನ್ ದ್ವೀಪಗಳಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವ 25 ಚೆಲುವೆ ವೈನ್‌ಹೌಸ್ ಮತ್ತು ಅವಳ ತಂದೆ ಮಿಚ್ಚ್ ಮನೆಗಾಗಿನ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೈಂಟ್ ಲೂಸಿಯಾದಲ್ಲಿ ವೈನ್ ಮನೆ ತಲಾಷ್