ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಕೋಲ್ಡ್‌ಪ್ಲೇ ಶೋ ಉಚಿತ
ಹಾಲಿವುಡ್
Feedback Print Bookmark and Share
 
ಬ್ರಿಟನ್‌ನ ಮುಂಚೂಣಿಣಿಯ ರಾಕ್ ಬ್ಯಾಂಡ್ ಕೋಲ್ಡ್‌ಪ್ಲೇ ಮ‌್ಯೂಸಿಕಲ್ ಗ್ರೂಫ್‌ನ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಲು ತೆರಳುವವರಿಗೆ ಉಚಿತ ಪ್ರವೇಶ.

ಬೇಸಿಗೆ ಕಾಲದಲ್ಲಿ ನಾವು ಅತೀ ಹೆಚ್ಚು ಮ‌ೂಸಿಕಲ್ ಪ್ರೋಗ್ರಂ ಆಯೋಜಿಸಿದ್ದು, ಇದರಂತೆ ನಮ್ಮ ಕಾರ್ಯಕ್ರಮ ವೀಕ್ಷಿಸಲು ಬರುವ ಜನರಿಗೆ ಮುಕ್ತ ಮನೋರಂಜನಾ ಶೋವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಕೋಲ್ಡ್‌ಪ್ಲೇ ಸಂಗೀತ ಗ್ರೂಫ್‌ನ ಪ್ರಮುಖ ಗಾಯಕ ಕ್ರಿಸ್ ಮಾರ್ಟಿನ್ ತಿಳಿಸಿದ್ದಾರೆ.

ಇದೀಗ ಬ್ರಿಟನ್‌ನ ಹೊರಗಿನ ದೇಶದಲ್ಲಿ ಪ್ರಮುಖ ಕಾರ್ಯಕ್ರದಲ್ಲಿ ಭಾಗವಹಿಸುತ್ತಿರುವ ಕೋಲ್ಡ್‌ಪ್ಲೇ ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್‌ಗೆ ವಾಪಸಾಗಲಿದ್ದು, ಅನೇಕ ಶೋಗಳಲ್ಲಿ ಭಾಗವಹಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೋಲ್ಡ್ಪ್ಲೇ ಶೋ ಉಚಿತ