ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಗುಲಾಬಿ ಏಲೆನ್‌ರ ಫೆವರೀಟ್ ಬಣ್ಣ
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ಪಾಪ್ ಗಾಯಕಿ ಲಿಲ್ಲಿ ಏಲೆನ್ ಅವರಿಗೆ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಆಸಕ್ತಿ ಸ್ವಲ್ಪ ಜಾಸ್ತಿಯಿದೆ. ಇದೇ ಕಾರಣಕ್ಕಾಗಿ ಅಮೆರಿಕದಲ್ಲಿ ನಡೆದ ಟಿ.ವಿ ಕಾರ್ಯಕ್ರಮವೊಂದರಲ್ಲಿ ಲಿಲ್ಲಿ ಗುಲಾಬಿ ಬಣ್ಣದ ಡ್ರೆಸ್ ಉಟ್ಟುಕೊಂಡಿದ್ದಳು. ಮ‌ೂರು ತಿಂಗಳ ಹಿಂದಿನ ಜಿಕ್ಯೂ ಮ್ಯಾಗಜೀನ್‌ನ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲೂ ಲಿಲ್ಲಿ ಗುಲಾಬಿ ಬಣ್ಣದ ಡ್ರೆಸ್ ಉಟ್ಟುಕೊಂಡಿದ್ದಳು. ವಿಶೇಷವೇನೆಂದರೆ ಕಳೆದ ಒಂದು ವರ್ಷದಲ್ಲಿ ಏಲೆನ್ ಬಟ್ಟೆ ಖರೀದಿಗಾಗಿ ಖರ್ಚು ಮಾಡಿದ ಒಟ್ಟು ಹಣ 100,000 ಪೌಂಡ್..!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗುಲಾಬಿ ಏಲೆನ್ರ ಫೆವರೀಟ್ ಬಣ್ಣ