ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮ್ಯಾಂಚೆಸ್ಟರ್‌ಗೊಂದು ಹಾಡು
ಹಾಲಿವುಡ್
Feedback Print Bookmark and Share
 
ಇಂಗ್ಲೆಂಡ್‌ನ ಪ್ರಮುಖ ಫುಟ್‌ಬಾಲ್ ಕ್ಲಬ್ ಮ್ಯಾಚೆಂಸ್ಟರ್ ಸಿಟಿಯನ್ನು ಬೆಂಬಲಿಸುತ್ತಾ ಓಯಸಿಸ್ ಗಾಯಕ ನಿಯೋಲ್ ಗಾಲಾಗೇರ್ ಹಾಡೊಂದನ್ನು ಹಾಡಲಿದ್ದಾರೆ. ದಿ ಸನ್ ಡಾಟ್ ಕೊ ಡಾಟ್ ಯುಕೆ ವರದಿಯ ಪ್ರಕಾರ ಸಿಯೋಲ್‌ಗೆ ಸಹಾಯಕರಾಗಿ ಜಾನಿ ಮಾರ್, ಬಿಲಿ ಢಾಫಿ, ಡೆಮೆನ್ ಗಾಫ್, ಮೈಕ್ ಪಿಕಿಯರಿಂಗ್ ಮತ್ತು ರಿಕ್ ಬ್ಯಾಕ್‌ಮಾನ್‌ರಂತಹ ಕಲಾವಿದರು ನೆರವಾಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮ್ಯಾಂಚೆಸ್ಟರ್, ಹಾಡು, ಗಾಲಾಗೇರ್