ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೇಡ್ ಆಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥನೆ: ಶಿಲ್ಪಾ
ಹಾಲಿವುಡ್
Feedback Print Bookmark and Share
 
ಕಾನ್ಸರ್ ಪೀಡಿತೆ ಬ್ರಿಟಿಷ್ ರಿಯಾಲಿಟಿ ಟಿ.ವಿ ಸ್ಟಾರ್ ಜೇಡ್ ಗೂಡಿ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ತಾಳುತ್ತಿದ್ದು, ಅವರ ದೀರ್ಘಯುಷ್ಯಾಕ್ಕಾಗಿ ಸರ್ವ ಭಾರತೀಯರು ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕೆಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬೇಡಿಕೊಂಡಿದ್ದಾಳೆ. 2007 ಬ್ರಿಟನ್ನಿನಲ್ಲಿ ನಡೆದ ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಜನಾಂಗೀಯವಾಗಿ ಅವಹೇಳನ ಮಾಡಿದ್ದ ಜೇಡ್ ಗೂಡಿ ವಿಶ್ವಾದ್ಯಂತ ಟೀಕೆಗೆ ಒಳಗಾಗಿದ್ದರು. ಇದೀಗ ಕಾನ್ಸರ್ ಪೀಡಿತೆ ಜೇಡ್ ಗೂಡಿ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದೇ ವೇಳೆ ಜೇಡ್ ಭಾನುವಾರ ಮದುವೆಯಾಗಲಿದ್ದು, ಶಿಲ್ಪಾ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಡ್ ಗೂಡಿ, ಶಿಲ್ಪಾ ಶೆಟ್ಟಿ, ಕಾನ್ಸರ್, ರಿಯಾಲಿಟಿ ಶೋ