ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್: ಸ್ಲಮ್‌ಡಾಗ್‌ಗೆ ಎಂಟು ಪ್ರಶಸ್ತಿ
ಹಾಲಿವುಡ್
Feedback Print Bookmark and Share
 
81ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಅತ್ಯುತ್ತಮ ಸಂಗೀತಕ್ಕಾಗಿ (ಒರಿಜಿನಲ್ ಸ್ಕೋರ್) ಎ.ಆರ್. ರೆಹಮಾನ್, "ಜೈ ಹೋ"ದ ಅತ್ಯುತ್ತಮ ಮ್ಯೂಸಿಕ್ ಸಾಂಗ್‌ಗಾಗಿ ಎ.ಆರ್. ರೆಹಮಾನ್ ಮತ್ತು ಸಾಹಿತ್ಯ ರಚನೆಕಾರ ಗುಲ್ಜಾರ್, ಅತ್ಯುತ್ತಮ ಚಿತ್ರಕಥೆಗಾಗಿ ಸೈಮನ್ ಬ್ಯೂಫಾಯ್, ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಅಂತೋಣಿ ಡಾಡ್ ಮಾಂಟಲ್, ಅತ್ಯುತ್ತಮ ಸೌಂಡ್ ಮಿಕ್ಸಿಂಗ್‌ಗಾಗಿ ರೆಸೂಲ್ ಪೂಕುಟ್ಟಿ, ಅತ್ಯುತ್ತಮ ನಿರ್ದೇಶನಕ್ಕಾಗಿ ಡಾನಿ ಬೋಯ್ಲೆ ಹಾಗೂ ಅತ್ಯುತ್ತಮ ಸಂಕಲನಕ್ಕಾಗಿ ಕ್ರಿಸ್ ಡಿಕೆನ್ಸ್ ಪ್ರಶಸ್ತಿ ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಸ್ಲಮ್ಡಾಗ್ಗೆ ಎಂಟು ಪ್ರಶಸ್ತಿ