ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್ ಪ್ರಶಸ್ತಿ: ಸೀನ್ ಪೆನ್ ಅತ್ಯುತ್ತಮ ನಟ
ಹಾಲಿವುಡ್
Feedback Print Bookmark and Share
 
81ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ ಕೊಡಾಕ್ ಚಿತ್ರಮಂದಿರದಲ್ಲಿ ನಡೆದಿದ್ದು, 'ಮಿಲ್ಕ್' ಚಿತ್ರದ ಅಭಿನಯಕ್ಕಾಗಿ ಅಮೆರಿಕದ ಸೀನ್ ಪೆನ್ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿ ಲಭಿಸಿದೆ. ಹತ್ಯೆಗೀಡಾದ, ಸಾನ್‌ಫ್ರಾನ್ಸಿಸ್ಕೋದ ಸಲಿಂಗಕಾಮಿಗಳ ಹಕ್ಕು ಹೋರಾಟಗಾರ ಹಾರ್ವಿ ಮಿಲ್ಕ್ ಎಂಬ ಪಾತ್ರದ ಅಭಿನಯಕ್ಕಾಗಿ ಸೀನ್ ಪೆನ್ ಈ ಅವರಿಗೆ ಪ್ರಶಸ್ತಿ ಒಲಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಪ್ರಶಸ್ತಿ ಸೀನ್ ಪೆನ್ ಅತ್ಯುತ್ತಮ ನಟ