ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್ ಪ್ರಶಸ್ತಿ: ಕೇಟ್ ವಿನ್‌ಸ್ಲೆಟ್ ಅತ್ಯುತ್ತಮ ನಟಿ
ಹಾಲಿವುಡ್
Feedback Print Bookmark and Share
 
'ದಿ ರೀಡರ್' ಚಿತ್ರದಲ್ಲಿ ಜರ್ಮನಿಯ ತರುಣಿಯ ಪಾತ್ರ ನಿರ್ವಹಿಸಿದ್ದ 'ಟೈಟಾನಿಕ್' ಖ್ಯಾತಿಯ ಕೇಟ್ ವಿನ್‌ಸ್ಲೆಟ್ ಇದುವರೆಗೆ ಆರು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದು, ಐದು ಬಾರಿ ಸೋತು, ಇದೀಗ ಆರನೇ ಬಾರಿ ಆಸ್ಕರ್ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 'ರೀಡರ್' ಚಿತ್ರದಲ್ಲಿ ಆಕೆಯದು ನಾಝಿ ಹಿನ್ನೆಲೆಯುಳ್ಳ, ಯುವ ಪ್ರೇಮಿಯ ಪಾತ್ರ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಪ್ರಶಸ್ತಿ ಕೇಟ್ ವಿನ್ಸ್ಲೆಟ್ ಅತ್ಯುತ್ತಮ ನಟಿ