ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್ ಪ್ರಶಸ್ತಿ ದೇಶಕ್ಕೆ ಸಮರ್ಪಣೆ: ಪೂಕುಟ್ಟಿ
ಹಾಲಿವುಡ್
Feedback Print Bookmark and Share
 
81ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ ಕೊಡಾಕ್ ಚಿತ್ರಮಂದಿರದಲ್ಲಿ ನಡೆದಿದ್ದು, ಸ್ಲಮ್‌ಡಾಗ್ ಚಿತ್ರದಲ್ಲಿನ ಶ್ರೇಷ್ಠ ಧ್ವನಿ ಸಂಯೋಜನೆಗಾಗಿ ಭಾರತೀಯ ಹೆಮ್ಮೆಯ ರೆಸೂಲ್ ಪೂಕುಟ್ಟಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಸ್ವೀಕರಿಸುತ್ತಾ ಮಾತನಾಡಿದ ರೆಸೂಲ್, ಇದೊಂದು ಮರೆಯಲಾಗದ ಕ್ಷಣವಾಗಿದ್ದು, ಕನಸಿನಲ್ಲೂ ಕಲ್ಪಿಸಲಾಗದಂತಹ ಸಂತಸ ನನ್ನದು ಎಂದಿದ್ದಾರೆ. ಈ ಪ್ರಶಸ್ತಿಯನ್ನು ನನ್ನ ದೇಶಕ್ಕೆ ಸಮರ್ಪಿಸುತ್ತಿದ್ದೇನೆ ಎಂದರು. ಈ ಪ್ರಶಸ್ತಿ ಗಳಿಕೆಯಲ್ಲಿ ನನ್ನೊಂದಿಗೆ ಸಹಕರಿಸಿದ ಚಿತ್ರದ ನಿರ್ದೇಶಕ ಡ್ಯಾನಿ ಬೋಯ್ಲೆ ಅವರಿಗೆ ನಾನು ಋಣಿಯಾಗಿದ್ದೇನೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಪ್ರಶಸ್ತಿ ದೇಶಕ್ಕೆ ಸಮರ್ಪಣೆ ಪೂಕುಟ್ಟಿ