ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಲಂಡನ್‌ನಲ್ಲಿ ಮೈಕಲ್ ಜಾಕ್ಸನ್ ಕಾರ್ಯಕ್ರಮ
ಹಾಲಿವುಡ್
Feedback Print Bookmark and Share
 
ಡೈಲಿ ಮೈಲ್ ಡಾಟ್ ಯುಕೆ ವರದಿ ಪ್ರಕಾರ ಪಾಪ್ ಸ್ಟಾರ್ ಮೈಕಲ್ ಜಾಕ್ಸನ್ ಬೇಸಿಗೆಯಲ್ಲಿ ಲಂಡನ್‌ನಲ್ಲಿ 30 ದಿನಗಳ ಕಾಲ ಕಾರ್ಯಕ್ರಮ ನೀಡಲು ಯೋಜನೆಯಿರಿಸಿಕೊಂಡಿದ್ದಾರೆ. 50 ವರ್ಷಿಯ ಜಾಕ್ಸನ್ ಜೀವನದಲ್ಲಿ ಅನೇಕ ಏರುಬೀಳುಗಳನ್ನು ಕಂಡಿದ್ದು, ಮತ್ತೆ ಕ್ಯಾರಿಯರ್‌ನ್ನು ಹೊಸದಾಗಿ ಪ್ರಾರಂಭಿಸಲು ಯೋಜನೆಯಲ್ಲಿದ್ದು, ಅದಕ್ಕಾಗಿ ಸಂಘಟಕರಲ್ಲಿ ಕಾರ್ಯಕ್ರಮದ ಕುರಿತಾಗಿನ ಚರ್ಚೆಯಲ್ಲಿ ತೊಡಿಗಿದ್ದಾರೆ. ಇಡೀ ವಿಶ್ವದ ಅನೇಕ ಮಂದಿ ಜಾಕ್ಸನ್ ಅವರ ಕಾರ್ಯಕ್ರಮದ ವೀಕ್ಷಣೆಗೆ ತೆರಳುವರೆಂಬುದು ಸಂಘಟಕರ ವಿಶ್ವಾಸವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್ನಲ್ಲಿ ಮೈಕಲ್ ಜಾಕ್ಸನ್ ಕಾರ್ಯಕ್ರಮ