ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್: ಪೆನೆಲೊಪ್ ಅತ್ಯುತ್ತಮ ಪೋಷಕ ನಟಿ
ಹಾಲಿವುಡ್
Feedback Print Bookmark and Share
 
ಲಾಸ್ ಏಂಜಲೀಸ್‌ನ ಕೊಡಾಕ್ ಥಿಯೇಟರ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 81ನೇ ಆಸ್ಕರ್ ಪ್ರಶಸ್ತಿ ಪ್ರಧಾನ ನಡೆದಿದ್ದು, 'ವಿಕ್ಕಿ ಕ್ರಿಸ್ತಿನಾ ಬಾರ್ಸಿಲೋ'ನ ಚಿತ್ರದ ನಿರ್ವಹಣೆಗಾಗಿ ಸ್ಪಾನಿಶ್ ನಟಿ ಪೆನೆಲೊಪ್ ಕ್ರುಜ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಒಲಿದಿದೆ. ಪೆನೆಲೊಪ್ ಆಸ್ಕರ್ ಪ್ರಶಸ್ತಿ ಜಯಿಸುತ್ತಿರುವ ಮೊದಲ ಸ್ಪಾನಿಶ್ ನಟಿಯಾಗಿದ್ದಾಳೆ. 2006ರಲ್ಲಿ ಪೆನೆಲೊಪ್ ಆಸ್ಕರ್ ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಪೆನೆಲೊಪ್ ಅತ್ಯುತ್ತಮ ಪೋಷಕ ನಟಿ