ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌ಡಾಗ್' ನಾಯಕಿಗೆ ಪರ್ವಕಾಲ
ಹಾಲಿವುಡ್
Feedback Print Bookmark and Share
 
'ಸ್ಲಮ್‌ಡಾಗ್' ನಾಯಕಿ ಫ್ರೀದಾ ಪಿಂಟೊ ಈದೀಗ ಮಾಧ್ಯಮಗಳ ಆಕರ್ಷಣಾ ಬಿಂದುವಾಗಿದ್ದು, ಅದೃಷ್ಟ ಖುಲಾಯಿಸಿದೆ. ಫ್ರೀದಾ ಮ‌ೂರು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಪ್ರಾಖ್ಯಾತ ನಿರ್ದೇಶಕ ವುಡಿ ಅಲನ್‌ರ ಮುಂದಿನ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ. ಈ ಗೌರವವನ್ನು ಪ್ರೀದಾ 'ಸ್ಲಮ್‌ಡಾಗ್' ಚಿತ್ರದ ನಿರ್ದೇಶಕನಾದ ಡ್ಯಾನಿ ಬೋಯ್ಲೆ ಅವರಿಗೆ ಸಪರ್ಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ ನಾಯಕಿಗೆ ಪರ್ವಕಾಲ