ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸ್ಲಮ್‌ಡಾಗ್ ಕೊಳೆಗೇರಿ ಮಕ್ಕಳಿಗೆ ಫ್ಲ್ಯಾಟ್ ಉಡುಗೊರೆ
ಹಾಲಿವುಡ್
Feedback Print Bookmark and Share
 
'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಬಾಲನಟರಾದ ಅಜರುದ್ದೀನ್ ಇಸ್ಮೈಲ್ ಮ್ತತು ರುಬಿನಾ ರಫೀಕ್ ತಮ್ಮ ಕೊಳೆಗೇರಿ ಮನೆಗಳ ಕೊಳಕನ್ನು ತೊರೆಯುವ ಭಾಗ್ಯ ಸಿಕ್ಕಿದೆ. ಮಹಾರಾಷ್ಟ್ರ ಸರ್ಕಾರದ ಸೌಜನ್ಯದಿಂದ ಮಂಗಳವಾರ ರಾತ್ರಿ ಅವರಿಬ್ಬರಿಗೆ ಫ್ಲ್ಯಾಟ್ ಉಡುಗೊರೆಗಳನ್ನು ಪ್ರಕಟಿಸಲಾಯಿತು. ಮುಖ್ಯಮಂತ್ರಿ ಅಶೋಕ್ ಚವಾಣ್ ತಮ್ಮ ಮುಖ್ಯಮಂತ್ರಿಗಳ ಕೋಟಾದಿಂದ ಇವರಿಬ್ಬರಿಗೆ ಫ್ಲ್ಯಾಟ್‌ ಉಡುಗೊರೆಯನ್ನು ಪ್ರಕಟಿಸಿದರು. ಬಾಂದ್ರಾ ಪೂರ್ವದ ಗರೀಬ್‌ನಗರ ಕೊಳೆಗೇರಿಯ ನಿವಾಸಿಗಳಾದ ಅಜರುದ್ದೀನ್ ಮತ್ತು ರುಬಿನಾ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದಲ್ಲಿ ಮುಖ್ಯಪಾತ್ರಗಳಿಗೆ ಬಾಲಕಲಾವಿದರಾಗಿ ನಟಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ ಕೊಳೆಗೇರಿ ಮಕ್ಕಳಿಗೆ ಫ್ಲ್ಯಾಟ್ ಉಡುಗೊರೆ