ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸ್ಲಮ್‌ಡಾಗ್‌‌ಗೆ ಎಂಟು ಆಸ್ಕರ್
ಹಾಲಿವುಡ್
Feedback Print Bookmark and Share
 
81ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಡ್ಯಾನಿ ಬೋಯ್ಲೆ ಚಿತ್ರ 'ಸ್ಲಮ್‌ಡಾಗ್ ಮಿಲಿಯೇನೆರ್' ಎಂಟು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆದರೆ 2003ರಲ್ಲಿ ತೆರೆಕಂಡ ಹಾಲಿವುಡ್ ಚಿತ್ರ 'ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಟರ್ನ್ ಆಫ್ ದಿ ಕಿಂಗ್', 1997ರಲ್ಲಿ ತೆರೆಕಂಡ 'ಟೈಟಾನಿಕ್' ಮತ್ತು 1959ರಲ್ಲಿ ತೆರೆಕಂಡ 'ಬೆನ್ ಹೂರ್' ಅತ್ಯಧಿಕ ಅಂದರೆ 11-11 ಆಸ್ಕರ್ ಪ್ರಶಸ್ತಿಗಳನ್ನು ಜಯಿಸಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ಗೆ ಎಂಟು ಆಸ್ಕರ್