ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್ ಸಮಾರಂಭದಲ್ಲಿ ಕೆಟಿ-ಕ್ರೂಸಿ ಅನುಪಸ್ಥಿತಿ
ಹಾಲಿವುಡ್
Feedback Print Bookmark and Share
 
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದುದರಿಂದ ಹಾಲಿವುಡ್ ನಟಿ ಕೆಟಿ ಹೋಲ್‌ಮ್ಸ್‌ಗೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹಾಲಿವುಡ್ ಪ್ರಖ್ಯಾತ ನಟನಾದ ಟಾಮ್ ಕ್ರೂಸಿಯ ಪತ್ನಿಯಾದ ಕೆಟಿ ಅಭಿನಯಿಸಲಿರುವ ಮುಂದಿನ ಚಿತ್ರ 'ದಿ ಎಕ್ಸ್‌ಸ್ಟ್ರಾ ಮಾನ್'. ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಟಾಮ್ ಕ್ರೂಸಿ ಸಹ ಭಾಗವಹಿಸಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಸಮಾರಂಭದಲ್ಲಿ ಕೆಟಿಕ್ರೂಸಿ ಅನುಪಸ್ಥಿತಿ