ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸಿನೆಮಾ ರಂಗದಲ್ಲಿ ಜಾಕಿ ಚಾನ್ ಪುತ್ರ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟ ಜೈಸಿ ಚಾನ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ದಿ 'ಇನ್‌ವಿಸಿಬಲ್ ಟಾರ್ಗೆಟ್' ಭಾರತದಲ್ಲಿ ಫೆಬ್ರವರಿ 27ರಂದು ತೆರೆ ಕಾಣಲಿದೆ. ಹಾಲಿವುಡ್‌ನ ಜನಪ್ರಿಯ ಕಾಮೆಡಿ ಹಾಗೂ ಆಕ್ಷನ್ ಹೀರೋ ಜಾಕಿ ಚಾನ್‌ ಮತ್ತು ತೈವಾನ್‌ನ ಜನಪ್ರಿಯ ನಟಿ ಫೆಂಗ್-ಜಿಯೋ ಲಿನ್ ದಂಪತಿಗಳ ಪ್ರೀತಿಯ ಪುತ್ರನಾದ 26 ವರ್ಷದ ಜೈಸಿ ಚಾನ್ ಇದೀಗಲೇ ಚೀನಾ ಮತ್ತು ಹಾಂಗ್‌ಕಾಂಗ್‌ ದೇಶದಲ್ಲಿ ಜನಪ್ರಿಯನಾಗಿದ್ದು, ಇದೀಗ ಭಾರತದಲ್ಲಿ ಪ್ರಚಾರ ಗಳಿಸಲಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿನೆಮಾ ರಂಗದಲ್ಲಿ ಜಾಕಿ ಚಾನ್ ಪುತ್ರ