ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸಂಗೀತ ವೃತ್ತಿಯ ಆರಂಭ: ರಹಮಾನ್
ಹಾಲಿವುಡ್
Feedback Print Bookmark and Share
 
ಚಿತ್ರರಂಗದ ಅತ್ಯುನ್ನತ್ತ ಪ್ರಶಸ್ತಿ ಪಡೆದಿರುವುದು ತಮ್ಮ ಸಂಗೀತ ವೃತ್ತಿಯ ಆರಂಭ ಎಂದು ಎ.ಆರ್.ರಹಮಾನ್ ತಿಳಿಸಿದ್ದಾರೆ. ಡ್ಯಾನಿ ಬೋಯ್ಲೆ ನಿರ್ದೇಶಿತ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ವಹಣೆ ಹಾಗೂ ಇದೇ ಚಿತ್ರದ 'ಜೈ ಹೋ' ಹಾಡಿನ್ನು ಸಂಯೋಜಿಸಿದಕ್ಕಾಗಿ ಎ. ಆರ್. ರಹಮಾನ್‌ಗೆ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಗೀತ ವೃತ್ತಿಯ ಆರಂಭ ರಹಮಾನ್