ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಫೈಟಿಂಗ್‌ಗೆ ಹೆದರುವ ಜೈಸಿ ಚಾನ್
ಹಾಲಿವುಡ್
Feedback Print Bookmark and Share
 
ಹಾಲಿವುಡ್‌ನ ಜನಪ್ರಿಯ ಕಾಮೆಡಿ ಹಾಗೂ ಆಕ್ಷನ್ ಹೀರೋ ಜಾಕಿ ಚಾನ್‌ ಪುತ್ರ ಜೈಸಿ ಚಾನ್ ಫೈಟಿಂಗ್ ಚಿತ್ರಗಳಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಿದ್ದಾನೆ. ತಂದೆ ಜಾಕಿ ಚಾನ್ ಆಕ್ಷನ್ ಚಿತ್ರದ ನಟನೆಯಿಂದಲೇ ಪ್ರಖ್ಯಾತನಾದರೆ ಜೈಸಿ ಚಾನ್ ಫೈಟಿಂಗ್ ಚಿತ್ರಗಳಲ್ಲಿ ಅಭಿನಯಿಸಲು ಹೆದರುತ್ತಿದ್ದಾನೆ. ಇದನ್ನು ಸ್ವತ: ಜೈಸಿ ಚಾನ್ ಬಹಿರಂಗಪಡಿಸಿದ್ದು, ಆದರೆ ತಂದೆ ಅಭಿನಯಿಸಿದ ಚಿತ್ರಗಳೆಲ್ಲವು ತುಂಬಾ ಖುಷಿ ನೀಡುತ್ತದೆ ಎಂದಿದ್ದಾನೆ. ಜೈಸಿ ಚಾನ್ ಅಭಿನಯಿಸಿದ ಬಹುನಿರೀಕ್ಷಿತ ಚಿತ್ರ 'ಇನ್‌ವಿಸಿಬಲ್ ಟಾರ್ಗೆಟ್' ಭಾರತದಲ್ಲಿ ಹಿಂದಿ ಹಾಗೂ ಇಂಗ್ಲಿಂಷ್ ಎರಡು ಭಾಷೆಗಳಲ್ಲಿ ತೆರೆಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫೈಟಿಂಗ್ಗೆ ಹೆದರುವ ಜೈಸಿ ಚಾನ್