ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಬೆಂಜಮಿನ್ ಬಟನ್‌'ನ ಬ್ರಾಡ್ ಪಿಟ್
ಹಾಲಿವುಡ್
Feedback Print Bookmark and Share
 
81ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಕೊಡಾಕ್ ಥಿಯೇಟರ್‌ನಲ್ಲಿ ವರ್ಣರಂಜಿತವಾಗಿ ನಡೆಯಿತ್ತು. 'ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್' ಚಿತ್ರದ ಅಭಿನಯಕ್ಕಾಗಿ 'ಅತ್ಯುತ್ತಮ ನಾಯಕ ನಟ ಪ್ರಶಸ್ತಿ'ಗೆ ಹಾಲಿವುಡ್ ಜನಪ್ರಿಯ ನಟ ಬ್ರಾಡ್ ಪಿಟ್ ನಾಮ ನಿರ್ದೇಶನ ಪಡೆದಿದ್ದರು. ಆದರೆ ಅವರಿಗೆ ಆಸ್ಕರ್ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ. 'ಮಿಲ್ಕ್' ಚಿತ್ರದ ಅಭಿನಯಕ್ಕಾಗಿ ಸೇನ್ ಪೆನ್ 'ಅತ್ಯುತ್ತಮ ನಾಯಕ ನಟ ಪ್ರಶಸ್ತಿ' ಪಡೆದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಂಜಮಿನ್ ಬಟನ್ನ ಬ್ರಾಡ್ ಪಿಟ್