ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಹಳೆ ಪ್ರಿಯಕರನ ಭೇಟಿಮಾಡಿದ ಹಡ್ಸನ್
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಕೇಟ್ ಹಡ್ಸನ್ ತನ್ನ ಹಳೆಯ ಪ್ರಿಯಕರ ಒವೆನ್‌ ವಿಲ್ಸನ್‌ರೊಂದಿಗೆ ಪ್ಯಾರಿಸ್‌ನಲ್ಲಿ ತಿರುಗಾಡುತ್ತಿದ್ದಾರೆ. ಈ ಇಬ್ಬರು ಜೋಡಿ ತಮ್ಮ ಹಳೆಯ ಸಂಬಂಧವನ್ನು ಪುನ: ಮೆಲಕು ಹಾಕುವ ತವಕದಲ್ಲಿದ್ದಾರೆ. ನಗರದಲ್ಲಿ ಇಬ್ಬರು ಬೈಕ್‌ನಲ್ಲಿ ತಿರುಗಾಡುತ್ತಿದ್ದಾರೆ ಎಂದು ದಿ ಸನ್ ಡಾಟ್ ಯುಕೆ ವರದಿ ಮಾಡಿದೆ. 2006ರಲ್ಲಿ ಇಬ್ಬರು ಉತ್ತಮ ಸಂಬಂಧದಲ್ಲಿದ್ದ ಈ ಜೋಡಿ ಸಮಯ ಸರಿದಂತೆ ದೂರವಾಗಿದ್ದರು. ಇದೀಗ ಪುನ: ಪರಸ್ಪರ ಭೇಟಿಮಾಡಿಕೊಂಡಿದ್ದಾರೆ. ಈ ಮಧ್ಯೆ ವಿಲ್ಸನ್ ಆತ್ಮಹತ್ಯೆಗೆ ವಿಫಲ ಯತ್ಮವನ್ನು ನಡೆಸಿದ್ದಾರೆಂದು ವರದಿಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಳೆ ಪ್ರಿಯಕರನ ಭೇಟಿಯಾದ ಹಡ್ಸನ್