ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜಾಹೀರಾತು ಪ್ರದರ್ಶನ: ಕೋರ್ಟ್‌ ಮೆಟ್ಟಿಲು ಹತ್ತಿದ ಜೆನ್ನಿಫರ್
ಹಾಲಿವುಡ್
Feedback Print Bookmark and Share
 
ಅನುಮತಿಯಿಲ್ಲದೆ ತನ್ನ ಮತ್ತು ಮಕ್ಕಳ ಫೋಟೊದ ಜಾಹೀರಾತು ಪ್ರದರ್ಶಿಸಿರುವುದನ್ನು ಪ್ರಶ್ನಿಸಿ ಹಾಲಿವುಡ್ ನಟಿ ಹಾಗೂ ಗಾಯಕಿ ಜೆನ್ನಿಫರ್ ಲೊಪೆಜ್ ಬ್ರಿಟ‌ನ್‌ನ ಫೈಮ್ ಸಿಲ್ವರ್ ಕ್ರಾಸ್ ಕಂಪೆನಿ ಮೇಲೆ ಕೋರ್ಟ್‌ನಲ್ಲಿ 35 ಲಕ್ಷ ಪೌಂಡ್‌ಗಳ ದಾವೆ ಹೂಡಿದ್ದಾಳೆ. ದಿ ಸನ್ ಡಾಟ್ ಕೊ ಡಾಟ್ ಯುಕೆ ಈ ಕುರಿತು ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಹೀರಾತು ಪ್ರದರ್ಶನ ಕೋರ್ಟ್ ಮೆಟ್ಟಿಲು ಹತ್ತಿದ ಜೆನ್ನಿಫರ್