ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌'ಗಳಿಗೆ ಸ್ಲಮ್‌ಡಾಗ್ ಚಿತ್ರದ ಸಂಪಾದನೆ
ಹಾಲಿವುಡ್
Feedback Print Bookmark and Share
 
ಮುಂಬೈಯ ಕೊಳಗೇರಿ ಮಕ್ಕಳ ಸಹಾಯಕ್ಕಾಗಿ ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಸಂಪಾದನೆಯನ್ನು ಬಳಸಲಾಗುವುದು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸ್ಲಮ್‌ಡಾಗ್ ಚಿತ್ರದ ನಿರ್ದೇಶಕ ಡ್ಯಾನಿ ಬೋಯ್ಲೆ ಹೇಳಿದ್ದಾರೆ. ಸ್ಲಮ್‌ಡಾಗ್ ಚಿತ್ರದಲ್ಲಿ ಅಭಿನಯಿಸಿದ ಕೊಳಗೇರಿ ಹುಡುಗ ಅಜರುದ್ದೀನ್‌ನ ತಂದೆ ಇನ್ನಷ್ಟು ಹಣ ಕೇಳಿರುವ ಹಿನ್ನಲೆಯಲ್ಲಿ ಬೋಯ್ಲೆ ಈ ಹೇಳಿಕೆ ನೀಡಿದ್ದಾರೆ ಎಂದು ಡೈಲಿ ಮಿರರ್ ವರದಿಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಗಳಿಗೆ ಸ್ಲಮ್ಡಾಗ್ ಚಿತ್ರದ ಸಂಪಾದನೆ