ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬ್ರಿಟನ್‌ನಲ್ಲಿ 'ಸ್ಲಮ್‌ಡಾಗ್' ಸೂಪರ್ ಹಿಟ್
ಹಾಲಿವುಡ್
Feedback Print Bookmark and Share
 
ಎಂಟು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' ಬ್ರಿಟನ್‌ನ ಎಲ್ಲಾ ಚಿತ್ರಮಂದಿರಗಳಲ್ಲಿಯ‌ೂ ಬಾಕ್ಸ್ ಆಫೀಸ್ ಗಳಿಕೆಯನ್ನು ಪಡೆಯುತ್ತಿದ್ದು, ಕಳೆದ ವಾರಾಂತ್ಯದಲ್ಲಿ ಮ‌ೂರನೇ ಸ್ಥಾನದಲ್ಲಿದ್ದ 'ಸ್ಲಮ್‌ಡಾಗ್' ಚಿತ್ರ 1.7 ಮಿಲಿಯನ್ ಪೌಂಡ್ ‌ಗಳಿಕೆಯೊಂದಿಗೆ ಮತ್ತೊಮ್ಮೆ ಒಂದನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ನಂಬರ್ ವನ್ ಸ್ಥಾನದಲ್ಲಿದ್ದ 'ಬೋಲ್ಟ್' ಚಿತ್ರ ಮ‌ೂರು ಸ್ಥಾನಗಳನ್ನು ಕಳೆದು ಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಪಟ್ಟಿದೆ. ಎರಡನೇ ಸ್ಥಾನದಲ್ಲಿ ಈಸ್ಟ್‌ವುಡ್‌ನ ಚಿತ್ರ 'ಗ್ರಾನ್ ಟೊರಿನೊ' ಮುಂದುವರಿಯುದ್ದು, ಚಿತ್ರ 'ದಿ ಅನ್‌ಬೋರ್ನ್' ಮ‌ೂರನೇ ಸ್ಥಾನದಲ್ಲಿದೆ. ಅಗ್ರ ಐದರಲ್ಲಿ ಸ್ಥಾನ ಪಡೆದ ಮತ್ತೊಂದು ಚಿತ್ರ 'ಕಾನ್‌ಫೆಶನ್ಸ್ ಆಫ್ ಎ ಶೋಫಾಲಿಕ್'.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ರಿಟನ್ನಲ್ಲಿ ಸ್ಲಮ್ಡಾಗ್ ಸೂಪರ್ ಹಿಟ್