ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬಾಂಡ್ ಚಿತ್ರಕ್ಕೆ ನಿರ್ದೇಶಕನಾಗುವ ಯೋಜನೆಯಿಲ್ಲ: ಬೋಯ್ಲೆ
ಹಾಲಿವುಡ್
Feedback Print Bookmark and Share
 
ಆಸ್ಕರ್ ಪ್ರಶಸ್ತಿ ವಿಜೇತ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ನಿರ್ದೇಶಕ ಡ್ಯಾನಿ ಬೋಯ್ಲೆ ಅವರು ಬಾಂಡ್‌ನ ಚಿತ್ರಕ್ಕೆ ನಿರ್ದೇಶಕನಾಗುವ ಬಗ್ಗೆ ಯಾವುದೇ ಯೋಜನೆಯನ್ನು ಹೊಂದಿಲ್ಲ ಎನ್ನುವ ಮ‌ೂಲಕ ನಿರ್ಮಾಪಕನ ಕೋರಿಕೆಯನ್ನು ಅಲ್ಲಗಲ್ಲೆದಿದ್ದಾರೆ. ಮಾತು ಮುಂದುವರಿಸಿದ ಡ್ಯಾನಿ ತಾನು ಜೇಮ್ಸ್ ಬಾಂಡ್ ಚಿತ್ರಗಳನ್ನು ಅತೀವ ಇಷ್ಟಪಡುವುದಾಗಿ ತಿಳಿಸಿದ್ದಾರೆ. ನಿರ್ಮಾಪಕ ಬಾರ್ಬರ ಬ್ರೊಕೊಲಿ ಅವರು 23ನೇ ಜೇಮ್ಸ್ ಬಾಂಡ್ ಚಿತ್ರವನ್ನು ನಿರ್ದೇಶಿಸುವಂತೆ ಡ್ಯಾನಿ ಬೋಯ್ಲೆ ಅವರನ್ನು ಕೇಳಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಂಡ್ ಚಿತ್ರಕ್ಕೆ ನಿರ್ದೇಶಕನಾಗುವ ಯೋಜನೆಯಿಲ್ಲ ಬೋಯ್ಲೆ