ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ತೀವ್ರ ಹದೆಗೆಟ್ಟ ಪರಿಸ್ಥಿತಿಯಲ್ಲಿ ಗೂಡಿ
ಹಾಲಿವುಡ್
Feedback Print Bookmark and Share
 
ಬ್ರಿಟಿನ್‌ನ ಬಿಗ್ ಬ್ರದರ್ ರಿಯಾಲಿಟಿ ಶೋ ಸ್ಟಾರ್ ಜೇಡ್ ಗೂಡಿಗೆ ಆವರಿಸಿರುವ ಕ್ಯಾನ್ಸರ್ ಕಾಯಿಲೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ತಾಳುತ್ತಿದ್ದು, ಇದೀಗ ಕಾನ್ಸರ್ ಕಾಯಿಲೆ ಮೆದುಳಿಗೆ ಪ್ರವೇಶಿಸಿದ್ದು, ಅತಿಯಾದ ಹೊಟ್ಟೆ ನೋವಿನ ಶಮನಕ್ಕೆ ಶಸ್ತ್ರಕ್ರಿಯೆಗೆ ಒಳಪಡಿಸಲಾಗಿದೆ. ಮೆದುಳಿಗೆ ಕ್ಯಾನ್ಸರ್ ಹರಡಿದ್ದರಿಂದ ಆಗಾಗ್ಗೆ ಮ‌ೂರ್ಛೆ ತಪ್ಪುವುದು, ಅತಿಯಾದ ತಲೆನೋವು, ವಾಂತಿಯ ಲಕ್ಷಣಗಳು ಕಂಡುಬಂದಿರುವುದಾಗಿ ಆಕೆಯ ಸ್ನೇಹಿತೆ ತಿಳಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೀವ್ರ ಹದೆಗೆಟ್ಟ ಪರಿಸ್ಥಿತಿಯಲ್ಲಿ ಗೂಡಿ