ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 200 ಮಿಲಿಯನ್ ಡಾಲರ್ ಸಂಪಾದಿಸಿದ ಸ್ಲಮ್‌ 'ಡಾಗ್'..!
ಹಾಲಿವುಡ್
Feedback Print Bookmark and Share
 
ವಿಶ್ವದೆಲ್ಲೆಡೆ ಬಿಡುಗಡೆಗೊಂಡ ಭಾರತದ ವಿಶ್ವರೂಪವನ್ನು ತೋರಿಸುತ್ತಿರುವ ಹೆಮ್ಮೆಯ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದುವರೆ 200 ಮಿಲಿಯನ್ ಅಮೆರಿಕನ್ ಡಾಲರ್ ಸಂಪಾದಿಸಿದೆಯಂತೆ !. ಆಸ್ಕರ್ ಪ್ರಶಸ್ತಿ ಲಭಿಸಿದ ನಂತರ 'ಸ್ಲಮ್‌ಡಾಗ್' ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳವುಂಟಾಗಿದೆಯಂತೆ. ಇದರಿಂದಾಗಿ ಸ್ಲಮ್‌ಡಾಗ್ ಗಳಿಕೆಯು ಮತ್ತಷ್ಟು ಹೆಚ್ಚಳಗೊಳಿಸಿದೆ. ವಾರ್ನರ್ ಬ್ರೊಸ್ ಚಿತ್ರ 'ದಿ ಕ್ಯೂರಿಯಸ್ ಆಫ್ ಬೆಂಜಮಿನ್ ಬಟ್ಟನ್' ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. 81ನೇ ಆಸ್ಕರ್ ಪ್ರಶಸ್ತಿಯಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಅತ್ಯುತ್ತಮ ಚಿತ್ರ ಸಹಿತ ಎಂಟು ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಡ್ಯಾನಿ ಬೋಯ್ಲೆ ಅವರಿಗೆ ಲಭಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 200 ಮಿಲಿಯನ್ ಡಾಲರ್ ಸಂಪಾದಿಸಿದ ಸ್ಲಮ್ ಡಾಗ್