ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಲಂಡನ್‌ಗೆ ಬಂದಿಳಿದ ಜಾಕ್ಸನ್
ಹಾಲಿವುಡ್
Feedback Print Bookmark and Share
 
ಮುಂದಿನ ದಿನಗಳಲ್ಲಿ ಬ್ರಿಟನ್‌ನಲ್ಲಿ ನೀಡಲಿರುವ ಸಂಗೀತ ಕಾರ್ಯಕ್ರಮದ ಕುರಿತಾದ ಅಧಿಕೃತ ಘೋಷನೆಗೆ ಜನಪ್ರಿಯ ಪಾಪ್ ಸಿಂಗರ್ ಡ್ಯಾನ್ಸರ್ ಮೈಕಲ್ ಜಾಕ್ಸನ್ ಲಂಡನ್ ತಲುಪಿದ್ದಾರೆ. 'ದಿ ಸನ್ ಡಾಟ್ ಕೋ ಡಾಟ್ ಯುಕೆ' ವರದಿ ಪ್ರಕಾರ ಜಾಕ್ಸನ್ ಕೊನೆಯದಾಗಿ 2006ರಲ್ಲಿ ಲಂಡನ್‌ಗೆ ಆಗಮಿಸದ್ದರು. ಜಾಕ್ಸನ್ ಆಗಮನದ ನಿಮಿತ್ತ ಲಂಡನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಬಂದೋಬಸ್ತು ಏರ್ಪಡಿಸಲಾಗಿತ್ತು. ಮುಂದಿನ ಬೇಸಿಗೆಯ ಕಾಲಘಟ್ಟದಲ್ಲಿ ಮೈಕಲ್ 30ಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್ಗೆ ಬಂದಿಳಿದ ಜಾಕ್ಸನ್