ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ರಾಬಿನ್
ಹಾಲಿವುಡ್
Feedback Print Bookmark and Share
 
ಅನಾರೋಗ್ಯದಿಂದ ಬಳಲುತ್ತಿರುವ ಹಾಲಿವುಡ್ ನಟ ರಾಬಿನ್ ವಿಲಿಯಮ್ಸ್(57) ದಕ್ಷಿಣ ಫ್ಲೋರಿಡಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ವೈದ್ಯರ ಸಲಹೆ ನಿಮಿತ್ತ ರಾಬಿನ್ ಪಾಲ್ಗೊಳ್ಳಲಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ರಾಬಿನ್ ಭಾಗವಹಿಸಲಿದ್ದ 'ವೆಪನ್ಸ್ ಆಫ್ ಸೆಲ್ಪ್-ಡಿಸ್ಟ್ರಕ್ಷನ್ ಸೊಲೊ ಶೋ'ವನ್ನು ಮುಂದೂಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ರಾಬಿನ್