ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪ್ರೀತಿಗಾಗಿ ವೈನ್‌ ಲಂಡನ್‌ಗೆ
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ಗಾಯಕಿ ಅಮಿ ವೈನ್‌ಹೌಸ್ ಲಂಡನ್‌ಗೆ ಮರಳಿದ್ದು, ತನ್ನ ಪ್ರೀತಿಯನ್ನು ವಾಪಾಸು ಪಡೆಯಲಿದ್ದಾಳೆ ಎನ್ನುತ್ತಿದ್ದಾಳೆ. ವೈನ್‌‌ಹೌಸ್‌ ಮತ್ತು ಆಕೆಯ ಗಂಡ ಬ್ಲಾಕೆ ಫೀಲ್ಡರ್‌ರ ಮಧ್ಯೆ ವಿರಸವುಂಟಾಗಿದ್ದು, ಸಂಬಂಧವು ಕಡಿದು ಹೋಗಿತ್ತು. ಆದರೆ ಇದೀಗ ವೈನ್‌ಹೌಸ್ ಲಂಡನ್‌ಗೆ ಹಿಂತಿರುಗಿದ್ದು, ಬ್ಯಾಕೆಯನ್ನು ಈಗಲೂ ಪ್ರೀತಿಸುತ್ತಿದ್ದು, ಆತನನ್ನು ಪಡೆದೇ ಪಡೆಯುತ್ತಾಳೆ ಎನ್ನುತ್ತಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೀತಿಗಾಗಿ ವೈನ್ ಲಂಡನ್ಗೆ