ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೇಡ್ ಹೆಚ್ಚೆಂದರೆ ಇನ್ನು ಒಂದು ವಾರ
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ರಿಯಾಲಿಟಿ ಟಿ.ವಿ ಸ್ಟಾರ್ ಜೇಡ್ ಗೂಡಿ ಹೆಚ್ಚೆಂದರೆ ಇನ್ನು ಒಂದು ವಾರವಷ್ಟೇ ಬದುಕುಳಿಯಲಿದ್ದಾರೆ ಎಂಬ ಸತ್ಯವನ್ನು ಆಕೆಯ ವೈದ್ಯರು ಹೊರಗೆಡವಿದ್ದಾರೆ. ಗೂಡಿ ಮಾರಕ ಕಾನ್ಸರ್ ರೋಗದಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಿಗ್ ಬ್ರದರ್ ಶೋನಲ್ಲಿ ಮಂಗಳೂರ ಬೆಡಗಿ ಶಿಲ್ಪಾ ಜತೆ ಒರಟಾಗಿ ವರ್ತಿಸಿ ಸುದ್ದಿಯಾಗಿದ್ದ ಜೇಡ್ ಗುಡಿ ವಿಶ್ವದಾದ್ಯಂತ ಟೀಕೆಗೆ ಒಳಗಾಗಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಡ್ ಹೆಚ್ಚೆಂದರೆ ಇನ್ನು ಒಂದು ವಾರ