ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ವಿವಾದದ ಜತೆ ಕ್ರಿಸ್ ಬ್ರೌನ್
ಹಾಲಿವುಡ್
Feedback Print Bookmark and Share
 
ಅಮೆರಿಕದ ಗಾಯಕ ಕ್ರಿಸ್ ಬ್ರೌನ್ ತಮ್ಮ ಮೇಲೆ ಕಪಾಳ ಮೋಕ್ಷಗೈದಿರುವುದಾಗಿ ಆರೋಪಿಸಿ ಆತನ ಮಿತ್ರ ಹಾಗೂ ಪಾಪ್ ಗಾಯಕಿ ರಿಹಾನಾ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಬ್ರೌನ್ ಮೇಲಿರುವ ಆರೋಪ ಸಾಬೀತಾದರೆ ಕನಿಷ್ಠ ಪಕ್ಷ ಎಂಟು ತಿಂಗಳ ಸೆರೆಮನೆವಾಸ ಅನುಭವಿಸಬೇಕಾದಿತು. ಅದೇನಿರಲಿ ಈತನ ಜತೆ ವಿವಾದ ಸುಳಿದಾಡುವುದು ಇದು ಮೊದಲ ಬಾರಿಯೇನು ಅಲ್ಲ. ಈ ಹಿಂದೆ ಲಾಸ್ ಏಜಂಲೀಸ್‌ನಲ್ಲಿ ಒಂದು ವಾಹನಕ್ಕೆ ಢಿಕ್ಕಿ ಹೊಡೆದ ಪ್ರಕರಣದಲ್ಲಿ ಬ್ರೌನ್ ಆರೋಪಿ. ಇದೀಗ ಜಾಮೀನು ಪಡೆದಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿವಾದದ ಜತೆ ಕ್ರಿಸ್ ಬ್ರೌನ್