ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜುಲೈನಲ್ಲಿ ಮೈಕಲ್ ಸ್ಟೇಜ್ ಶೋ
ಹಾಲಿವುಡ್
Feedback Print Bookmark and Share
 
ಪ್ರಖ್ಯಾತ ಕಂಪೆನಿ ಜತೆ 150 ಮಿಲಿಯನ್ ಪೌಂಡ್‌ಗಳಿಗೆ ಸಹಿ ಹಾಕಿರುವ ಮೈಕಲ್ ಜಾಕ್ಸನ್ ಅವರ ಸ್ಟೇಜ್ ಪ್ರೋಗ್ರಾಂ ಜುಲಾಯ್ ತಿಂಗಳಲ್ಲಿ ನಡೆಯಲಿದೆ. ಪ್ರೇಕ್ಷಕರಿಗೆ ಮನರಂಜನೆಯಾಗಲಿರುವ ಈ ಶೋದಲ್ಲಿ ಮೈಕಲ್ ಹಾಡುವುದರೊಂದಿಗೆ ಡ್ಯಾನ್ಸ್ ಕೂಡಾ ಮಾಡಲಿದ್ದಾರೆ. ಆದರೆ 50 ವರ್ಷಿಯ ಜಾಕ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನಲೆಯ್ಲಲಿ ಶೋ ನಡೆಯುವ ಬಗ್ಗೆ ಸಂದೇಹಗಳೆದ್ದಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜುಲೈನಲ್ಲಿ ಮೈಕಲ್ ಸ್ಟೇಜ್ ಶೋ