ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪಾಪ್ ಗಾಯಕಿ ಟೀನಾ ಟರ್ನರ್
ಹಾಲಿವುಡ್
Feedback Print Bookmark and Share
 
ಜನಪ್ರಿಯ ಗಾಯಕಿ ಟೀನಾ ಟರ್ನರ್ ಲಂಡನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದನ್ನು ನೀಡಿದ್ದು, ಇವರ ಈ ಕಾರ್ಯಕ್ರಮ ವೀಕ್ಷಿಸಲು 20 ಸಾವಿರ ಕ್ಕಿಂತಲೂ ಹೆಚ್ಚು ಮಂದಿ ಒಂದುಗೂಡಿದ್ದರು. ಕಾರ್ಯಕ್ರಮ ವೀಕ್ಷಿಸಲು ತೆರಳಿದ ಜನರಿಗೆ ಟೀನಾ ಕೃತಜ್ಞತೆ ಸಲ್ಲಿಸಿದರು. 71 ವರ್ಷದ ಟೀನಾ ತನ್ನ ಗತಕಾಲದ ವೈಭವಕ್ಕೆ ಹಿಂತಿರುಗಿದ್ದಾಳೆ ಎಂದು ಡೈಲಿ ಮೇಲ್ ಡಾಟ್ ಕೋ ಡಾಟ್ ಯುಕೆ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾಪ್ ಗಾಯಕಿ ಟೀನಾ ಟರ್ನರ್