ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೇಡ್ ಅಂತಿಮ ಬೇಡಿಕೆ
ಹಾಲಿವುಡ್
Feedback Print Bookmark and Share
 
ಕಾನ್ಸರ್ ರೋಗ ಪೀಡಿತೆ ಬ್ರಿಟಿಷ್ ರಿಯಾಲಿಟಿ ಶೋ ಟಿ.ವಿ ಸ್ಟಾರ್ ಜೇಡ್ ಗೂಡಿ ಮೊದಲ ಪತಿಯಲ್ಲಿ ಕೊನೆಯದಾಗಿ ಬೇಡಿಯೊಂದನ್ನು ಮುಂದಿಟ್ಟಿದ್ದು, ತನ್ನ ಕಾಲ ನಂತರ ಈಗಿನ ಪತಿಯಾದ ಜ್ಯಾಕ್ ಟವಿಡ್ ಅವರಿಗೆ ತಮ್ಮ ಮಕ್ಕಳಾದ ಐದು ವರ್ಷದ ಬಾಬಿ ಮತ್ತು ನಾಲ್ಕು ವರ್ಷದ ಜ್ಯಾಕ್‌ಗೆ ಭೇಟಿಯಾಗಲು ಅನುಮತಿ ನೀಡಬೇಕೆಂದಿದ್ದಾಳೆ. ಜೇಡ್‌ ಬೇಡಿಕೆಯನ್ನು ಮೊದಲ ಪತಿಯಾದ ಜೆಫ್ ಬ್ರೆಜಿಯರ್ ಒಪ್ಪಿಕೊಂಡಿದ್ದಾನೆ. ಈ ಮಧ್ಯೆ 27 ವರ್ಷದ ಜೇಡ್ ಗೂಡಿ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದೆಗೆಡುತ್ತಿದ್ದು, ಇನ್ನು ಕೇಲವೇ ದಿನಗಳು ಮಾತ್ರ ಬದುಕುಳಿಯಲಿದ್ದಾರೆಂದು ಡಾಕ್ಟರ್‌ಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಡ್ ಅಂತಿಮ ಬೇಡಿಕೆ